KCA Guru

About Us

ಕಾಕಡೆ ಕರಿಯರ್ ಅಕಾಡೆಮಿ (KCA) ಸ್ಥಾಪನೆ - 1996

KCA Guru App : Expert Online Coaching for Competitive Examinations.

‘KCA Guru App’ ನ ಮಾತೃ ಸಂಸ್ಥೆ ಯಾದ ಕಾಕಡೆ ಕರಿಯರ್ ಅಕಾಡೆಮಿ (KCA)’ ಯು 1996 ರಲ್ಲಿ ಶ್ರೀ ರವಿಶಂಕರ್ ಕಾಕಡೆ ಅವರಿಂದ  ಧಾರವಾಡದಲ್ಲಿ ಪ್ರಾರಂಭವಾಯಿತು.

ಕರ್ನಾಟಕದಲ್ಲಿ ಅತ್ಯಂತ ಹಳೆಯ ಮತ್ತು ಅನುಭವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಲ್ಲಿ ಕಾಕಡೆ ಕರಿಯರ ಅಕಾಡೆಮಿ ಒಂದಾಗಿದ್ದು ಕಾಕಡೆ ಕರಿಯರ್ ಅಕಾಡೆಮಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ Online ಮತ್ತು Classroom ತರಬೇತಿಯು ದೊರೆಯುತ್ತದೆ

KCAಯು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಕ್ಕಾಗಿ ಹೆಸರಾಗಿದೆ. KCA ಯಲ್ಲಿ ತರಬೇತಿ ಪಡೆದು ಯಶಸ್ವಿಯಾದ ಸಾವಿರಾರು ವಿದ್ಯಾರ್ಥಿವಿದ್ಯಾರ್ಥಿನಿಯರು,  IAS, KAS, PDO, FDA, SDA, ಶಿಕ್ಷಕರು, PSI, PC, ಬ್ಯಾಂಕ್‌ನಲ್ಲಿ ಕ್ಲರ್ಕ್‌ಗಳು ಮತ್ತು  ಅಧಿಕಾರಿಗಳು, SSC, RRB (ರೈಲ್ವೆ)ಹೀಗೆ ಇನ್ನೂ ಅನೇಕ ಕರ್ನಾಟಕ ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

28 ವರ್ಷಗಳ ಪಾಠ ಮಾಡಿದ ಹಾಗು ತರಬೇತಿ ನೀಡಿದ ಅನುಭವದೊಂದಿಗೆ  ‘KCA Guru App’ ನಲ್ಲಿ  Live ಮತ್ತು Recorded ತರಗತಿಗಳ ಹಾಗೂ Mock ಟೆಸ್ಟ್ ಗಳ ಬೆಂಬಲದಿಂದ ಹಾಗು ನಿಮ್ಮ ಕಠಿಣ ಪರಿಶ್ರಮದಿಂದ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿ ಅಧಿಕಾರಿ ಆಗಿರಿ.

ಕಡ್ಡಾಯ ಕನ್ನಡಪತ್ರಿಕೆ-ಮತ್ತು ಪತ್ರಿಕೆ-ಸೇರಿ ಒಟ್ಟು ಶುಲ್ಕ ರೂ. 700=00 ಮಾತ್ರ. ಕಡಿಮೆ ಶುಲ್ಕದಲ್ಲಿ 28 ವರ್ಷಗಳ ಅನುಭವವನ್ನು ಪಡೆಯಿರಿ ಹಾಗೂ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿ. 

‘KCA Guru’ App ಅನ್ನು Google Play Store ನಿಂದ Download ಮಾಡಿಕೊಳ್ಳಲು ಮುಂದಿನ ಲಿಂಕ್ ಅನ್ನು ಕ್ಲಿಕ್ ಮಾಡಿರಿ : https://play.google.com/store/apps/details?id=co.diy7.mvxvp

ನಮ್ಮ ಮೊಬೈಲ್ ಸಂಖ್ಯೆ : 9916059304 ಅಥವಾ 9916059306

28

Years of experience

30,000+

Successful Students

4

University Collaborations

Register Now

Open chat
KCA Guru
Hello 👋
Can we help you?
Call Now Button