ಸ್ಥಾಪನೆ - 1996

+91 9916058304

Call us for enquiry

KEA FDA, SDA ಮತ್ತು ಇತರ 708 ಹುದ್ದೆಗಳು : ಪತ್ರಿಕೆ-1 ಮತ್ತು ಪತ್ರಿಕೆ-2

6 Month Validity

You will get this course for 6 full Month(s)

200+ Learning Material

22 Files, 173 Video lectures, 17 Tests

About This Course

1. ‘KCA Guru’ App ನಲ್ಲಿ ‘KEA FDA, SDA ಮತ್ತು ಇತರ ಹುದ್ದೆಗಳು (2025) ಪರೀಕ್ಷೆಯ ಪತ್ರಿಕೆ-1 ರ ಪಠ್ಯಕ್ರಮ (Syllabus) ದ ಪ್ರಕಾರ ಪ್ರಚಲಿತ ಘಟನೆಗಳು, ಸಾಮಾನ್ಯ ಜ್ಞಾನ. ಅಂತರಾಷ್ಟ್ರೀಯ ಸಂಬಂಧಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ವಿಜ್ಞಾನ, ಭಾರತೀಯ ಸಮಾಜ ಮತ್ತು ಅದರ ಬೆಳವಣಿಗೆ, ಕರ್ನಾಟಕದ ಸಮಾಜ ಮತ್ತು ಸಾಂಸ್ಕೃತಿಕ ಇತಿಹಾಸ, ಧಾರ್ಮಿಕ ಮತ್ತು ಸಾಮಾಜಿಕ ವಿಷಯ, ಭಾರತದ ಇತಿಹಾಸ, ಕರ್ನಾಟಕ ಇತಿಹಾಸ, ಭಾರತದ ಸಂವಿಧಾನ ಮತ್ತು ಸಾರ್ವಜನಿಕ ಆಡಳಿತ, ರಾಜ್ಯ ಮತ್ತು ಪ್ರಾದೇಶಿಕ ಆಡಳಿತ ಕುರಿತ ವಿಷಯಗಳು, ಭಾರತದ ಭೂಗೋಳಶಾಸ್ತ್ರ, ಕರ್ನಾಟಕ ಭೂಗೋಳಶಾಸ್ತ್ರ, ಸ್ವಾತಂತ್ರ್ಯ ನಂತರದಲ್ಲಿ ಕರ್ನಾಟಕದ ಭೂ ಸುಧಾರಣೆಗಳು ಮತ್ತು ಸಾಮಾಜಿಕ ಬದಲಾವಣೆಗಳ ವಿಷಯಗಳು, ಭಾರತದ ಅರ್ಥವ್ಯವಸ್ಥೆ, ಕರ್ನಾಟಕದ ಅರ್ಥವ್ಯವಸ್ಥೆ ಮತ್ತು ಅದರ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳ ವಿಷಯಗಳು, ಪರಿಸರ ವಿಜ್ಞಾನ, ಕರ್ನಾಟಕದ ಪರಿಸರ ಸಂಬಂಧ ಸಂಸ್ಥೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು, ಪ್ರಾಯೋಗಿಕ ಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯ, ತಾರ್ಕಿಕ ಆಲೋಚನೆ ವಿಷಯಗಳು ಹಾಗೂ ಪತ್ರಿಕೆ-2 ರ ಪಠ್ಯಕ್ರಮ (Syllabus) ದ ಪ್ರಕಾರ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ ವಿಷಯಗಳನ್ನು Online ತರಗತಿಗಯಲ್ಲಿ ವಿಷಯ ಪರಿಣಿತ ಶಿಕ್ಷಕರು ಕನ್ನಡ ಮಾಧ್ಯಮದಲ್ಲಿ ಬೋಧಿಸುತ್ತಾರೆ

2. ಈ Online ಕೋರ್ಸ್, KEA ಅಧಿಸೂಚನೆ – 2025 ರ ಹುದ್ದೆಗಳಾದ FDA (ಪ್ರಥಮ ದರ್ಜೆ ಸಹಾಯಕರು), SDA (ದ್ವಿತೀಯ ದರ್ಜೆ ಸಹಾಯಕರು), ಕಿರಿಯ ಸಹಾಯಕ (ಗ್ರೂಪ್ - ಸಿ), ನಿರ್ವಾಹಕ, ಮಾರಾಟ ಸಹಾಯಕರು (ಗ್ರೂಪ್ - ಸಿ), ಮಾರುಕಟ್ಟೆ ಮೇಲ್ವಿಚಾಕರು (ಗ್ರೂಪ್ - ಸಿ), ಇನ್ನೂ ಮುಂತಾದ ಹುದ್ದೆಗಳ ಪರೀಕ್ಷೆಯ ಪಠ್ಯಕ್ರಮದ ವಿಷಯಗಳನ್ನು ವಿಷಯ ಪರಿಣಿತ ಶಿಕ್ಷಕರು Online ತರಗತಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಬೋಧಿಸುತ್ತಾರೆ. ನಿರ್ಧಿಷ್ಟ ಪತ್ರಿಕೆ (Specific Paper) ಯನ್ನು ಬೋಧಿಸಲಾಗುವುದಿಲ್ಲ

3. ಈ Online ಕೋರ್ಸ್ ನಲ್ಲಿ Live ತರಗತಿಗಳು, Recorded Video ತರಗತಿಗಳು ಹಾಗೂ Online Mock ಟೆಸ್ಟ್ ಗಳು ಇರುತ್ತವೆ.

4. App ನ ಮೇಲ್ಭಾಗದಲ್ಲಿರುವ 'Purchased Courses' ನಲ್ಲಿ ಅಥವಾ App ನ ಕೆಳಭಾಗದಲ್ಲಿರುವ Store ನಲ್ಲಿ 'Purchased Courses' ನಲ್ಲಿ ನೀವು ಪ್ರವೇಶ ಪಡೆದ ಕೋರ್ಸ್ ಅನ್ನು ಒತ್ತಿದಾಗ, ಕಾಣುವ screen ನ ಮೇಲ್ಭಾಗದಲ್ಲಿರುವ ‘Content’ button ಒತ್ತಿದಾಗ ನಿಮಗೆ ಎಲ್ಲಾ Live, Recorded ತರಗತಿಗಳು, Mock Testಗಳು ಲಭ್ಯವಾಗುತ್ತವೆ. ತರಗತಿಗಳ ಈ Recorded Video ಗಳನ್ನು ವಿದ್ಯಾರ್ಥಿಗಳು ತಮ್ಮ ಅನುಕೂಲಾನುಸಾರ ಎಷ್ಟು ಸಾರಿ ಬೇಕಾದರೂ ವೀಕ್ಷಿಸಬಹುದು

5. Live ತರಗತಿಗಳ Notification ನಿಮ್ಮ App ನಲ್ಲಿ ಬರುತ್ತದೆ. App ನ Home screen ನಲ್ಲಿ ಕಾಣುವ 'Join Class' button ಅನ್ನು ಒತ್ತುವುದರ ಮೂಲಕ Live class ಗೆ join ಆಗಿರಿ

6. Live Online ತರಗತಿ ಅಟೆಂಡ್ ಆಗದವರಿಗೆ Recorded ತರಗತಿಗಳು ಲಭ್ಯ. Live Online ತರಗತಿಗಳು ಮುಗಿದ ನಂತರ, ಎಲ್ಲ Live ತರಗತಿಯ Recorded Video ಗಳನ್ನು App ನ ‘Content’ ವಿಭಾಗದಲ್ಲಿ ಹಾಕಲಾಗುವುದು

7. ವಾರದಲ್ಲಿ ಒಂದು ದಿನ ತರಗತಿಗಳಿಗೆ ರಜೆ ಇರುತ್ತದೆ.

8. ದೀಪಾವಳಿ ಹಬ್ಬದ ಪ್ರಯುಕ್ತ, KEA FDA, SDA ಮತ್ತು ಇತರ ಹುದ್ದೆಗಳು (2025) (ಪತ್ರಿಕೆ-1 ಮತ್ತು ಪತ್ರಿಕೆ-2) ಪರೀಕ್ಷೆಯ ರೂ. 2,100 ರ ಸಂಪೂರ್ಣ Online ಕೋರ್ಸ್‌ ಅನ್ನು ರಿಯಾಯಿತಿ ಶುಲ್ಕ ಕೇವಲ ರೂ. 1,600 ಕ್ಕೆ ಪಡೆಯಿರಿ. ಈ ಸೀಮಿತ ಅವಧಿಯ Offer ಅನ್ನು ಇಂದೇ ಸದುಪಯೋಗಪಡಿಸಿಕೊಳ್ಳಿ. Hurry Up.

9. ‘KCA Guru' App ನ Online ಕೋರ್ಸ್ ಗೆ ಪ್ರವೇಶ ಪಡೆಯಲು App ನಲ್ಲಿ ಕೆಳಗೆ ಕಾಣುವ 'Store' ಅನ್ನು ಕ್ಲಿಕ್ ಮಾಡಿ. ನಂತರ ತೆರೆದುಕೊಳ್ಳುವ Store ನಲ್ಲಿ ನಿಮಗೆ ಬೇಕಾದ Online ಕೋರ್ಸ್ ಅನ್ನು ಒತ್ತಿರಿ. ನಂತರ screen ನ ಕೆಳಭಾಗದಲ್ಲಿ ಕಾಣುವ "Buy Now" button ಅನ್ನು ಒತ್ತಿ, Online ನಲ್ಲಿ ಶುಲ್ಕ ಪಾವತಿಸಿ, ಕೋರ್ಸ್‌ ಗೆ ಇಂದೇ ಪ್ರವೇಶ ಪಡೆಯಿರಿ

10. ನಮ್ಮ ವೆಬ್ ಸೈಟ್ www.kcaguru.com ಅನ್ನು ವೀಕ್ಷಿಸಿರಿ

11. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ. ಮೊಬೈಲ್ : 9916058304 ಮತ್ತು 9916058306

12. ನಮ್ಮ YouTube channel, Instagram Account ಮತ್ತು Facebook Page ಗಳಲ್ಲಿ “KCA Guru” ಅನ್ನು ವೀಕ್ಷಿಸಿರಿ

13. ನಮ್ಮ Telegram channel “KCA Guru” ಅನ್ನು ಸೇರಿರಿ

Read More

What We Provide?

Live Class Videos

Notes

Mock Tests

Mock Test Explanation Video

Request a Callback

What else you will get?

Live Classes

Interactive video lessons

Available on PC

Bigger screen, better clarity

About Course Creator

KCA Guru

Teacher by Profession

Students
0 +
Courses
0

₹ 1,600

₹ 2,100 24% OFF

KEA FDA, SDA ಮತ್ತು ಇತರ 708 ಹುದ್ದೆಗಳು : ಪತ್ರಿಕೆ-1 ಮತ್ತು ಪತ್ರಿಕೆ-2

SHARE :

Contact Us

KCA Guru App

Kakade Career Academy @2025 All Rights Reserved. Marketed by Sanbrains

Register Now

Open chat
KCA Guru
Hello 👋
Can we help you?
Call Now Button