KCA Guru

KCA Guru App ನಲ್ಲಿ Online ತರಗತಿಯ ವೈಶಿಷ್ಟ್ಯಗಳು

Live ಮತ್ತು Recorded ತರಗತಿಗಳು

ಪರೀಕ್ಷೆಯ ಪಠ್ಯಕ್ರಮ (Syllabus)ದ ಪ್ರಕಾರ ಪ್ರತಿನಿತ್ಯ Live ತರಗತಿಗಳು ಮತ್ತು Recorded Video ತರಗತಿಗಳು.

Previous Question Papers

ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳ Test, ಚರ್ಚೆ, ವಿವರಣಾತ್ಮಕ ತರಗತಿಗಳು ಹಾಗೂ PDF

Current Affairs ಮತ್ತು Static GK

ಪ್ರಚಲಿತ ಘಟನೆಗಳು ಮತ್ತು Static GK ತರಗತಿಗಳು ಹಾಗೂ PDF

ಅನುಭವಿ ಉಪನ್ಯಾಸಕರು

ನಮ್ಮ ತಂಡವು ಅನುಭವಿ ಉಪನ್ಯಾಸಕರು  ಹಾಗೂ ವಿಷಯ ತಜ್ಞರನ್ನು ಒಳಗೊಂಡಿದ್ದು, ನಿಮ್ಮ exam preparation ನಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತಾರೆ

Online Tests

ಪರೀಕ್ಷೆಯ ಪಠ್ಯಕ್ರಮ (Syllabus)ದ ಪ್ರಕಾರ ನಿರಂತರ Online Test ಗಳು, Chapter wise ಮತ್ತು Weekly ಮಾದರಿ ಪರೀಕ್ಷೆಗಳು, Practice Testಗಳು ಮತು Mock Test ಗಳು. ಇವುಗಳ ವಿವರಣಾತ್ಮಕ ತರಗತಿಗಳು ಹಾಗೂ PDF 

(Online Mock Test in Kannada)

Support

Doubt Clearance ತರಗತಿಗಳು, Question and Answer ತರಗತಿಗಳು, Motivational ತರಗತಿಗಳು, Success Tips ಮತ್ತು Tricks ತರಗತಿಗಳು. Best Coaching

Course ನ ಅವಧಿ

Live ಮತ್ತು Recorded Video ತರಗತಿಗಳು, Online Test ಗಳು ನಿಮ್ಮ ಪರೀಕ್ಷೆ ಮುಗಿಯುವವರೆಗೂ ಲಭ್ಯವಿರುತ್ತವೆ.

ಕನ್ನಡ ಮಾಧ್ಯಮ

Online ಕೋರ್ಸ್ ಕನ್ನಡ ಮಾಧ್ಯಮದಲ್ಲಿರುತ್ತದೆ. Online Learning in Kannada (Online Coaching in Kannada) (Information in Kannada)

ಗ್ರಾಮ ಆಡಳಿತ ಅಧಿಕಾರಿ (Village Accountant) ಪರೀಕ್ಷೆಯ ಪಠ್ಯಕ್ರಮ (Syllabus)

ಪತ್ರಿಕೆ-1 : 100 ಬಹು ಆಯ್ಕೆ ಪ್ರಶ್ನೆಗಳು : ಅವಧಿ 120 ನಿಮಿಷಗಳು

  1. ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನದ ವಿಷಯಗಳು
  2. ದೈನಂದಿನ ಗ್ರಹಿಕೆಯ ವಿಷಯಗಳು
  3. ಭಾರತದ ಸಂವಿಧಾನದ ಸ್ಥೂಲ ನೋಟದ ವಿಷಯಗಳು
  4. ವಿಶೇಷವಾಗಿ ಕರ್ನಾಟಕಕ್ಕೆ ಸಂಬಂಧಿಸಿದ ಭಾರತದ ಇತಿಹಾಸ
  5. ಕರ್ನಾಟಕಕ್ಕೆ ಸಂಬಂಧಿಸಿ ದಂತೆ ಭಾರತದ ಭೂಗೋಳ ವಿಷಯಗಳು
  6. ರಾಜ್ಯ ಮತ್ತು ಪ್ರಾದೇಶಿಕ ಆಡಳಿತ ಕುರಿತ ವಿಷಯಗಳು
  7. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳಿಗೆ ಸಂಬಂಧಿಸಿದ ಉಪಕ್ರಮಗಳನ್ನು
    ಒಳಗೊಂಡಂತೆ ಕರ್ನಾಟಕ ಆರ್ಥಿಕತೆಯ ಅಭಿವೃದ್ಧಿ ಕುರಿತ ವಿಷಯಗಳು
  8. ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು

ಪತ್ರಿಕೆ-2 : 100 ಬಹು ಆಯ್ಕೆ ಪ್ರಶ್ನೆಗಳು : ಅವಧಿ 120 ನಿಮಿಷಗಳು

  1. ಸಾಮಾನ್ಯ ಕನ್ನಡ
  2. ಸಾಮಾನ್ಯ ಇಂಗ್ಲಿಷ್ ಮತ್ತು
  3. ಕಂಪ್ಯೂಟರ್ ಜ್ಞಾನ

Apply For Village Accountant

ಋಣಾತ್ಮಕ ಮೌಲ್ಯಮಾಪನ : ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದಾಂಶ (1/4) ದಷ್ಟು ಅಂಕಗಳನ್ನು ಕಳೆಯಲಾಗುವುದು

ನಮ್ಮ ಬಗ್ಗೆ

ಕಾಕಡೆ ಕರಿಯರ್ ಅಕಾಡೆಮಿಯು (KCA) 1996 ರಲ್ಲಿ ಶ್ರೀ ರವಿಶಂಕರ ಕಾಕಡೆ ಯವರಿಂದ ಧಾರವಾಡದಲ್ಲಿ ಪ್ರಾರಂಭವಾಯಿತು. ಕರ್ನಾಟಕದಲ್ಲಿ ಅತ್ಯಂತ ಹಳೆಯ ಮತ್ತು ಅನುಭವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಲ್ಲಿ ಕಾಕಡೆ ಕರಿಯರ ಅಕಾಡೆಮಿಯು ಒಂದಾಗಿದ್ದು KCA ಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ Online ಮತ್ತು Classroom ತರಬೇತಿಯು ದೊರೆಯುತ್ತದೆ KCAಯು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಕ್ಕಾಗಿ ಹೆಸರಾಗಿದೆ. KCA ಯಲ್ಲಿ ತರಬೇತಿ ಪಡೆದ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘KCA Guru’ App ನ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ KCA ಯು Online ತರಬೇತಿಯನ್ನು (Online Classes) ಒದಗಿಸುತ್ತಿದೆ. ‘KCA Guru’ App ನಲ್ಲಿ Government job ಗಾಗಿ, ಈ ಮುಂದಿನ ಪರೀಕ್ಷೆಗಳಿಗೆ Online ತರಗತಿಗಳು ಮತ್ತು Mock Test ಗಳು ಲಭ್ಯವಿವೆ. IAS, KAS, PSI, PC, FDA, SDA, Village Accountant (ಗ್ರಾಮ ಲೆಕ್ಕಾಧಿಕಾರಿ / ಗ್ರಾಮ ಲೆಕ್ಕಿಗ), PDO (Panchayat Development Officer – ಪಂಚಾಯತ್ ಅಭಿವೃದ್ಧಿ ಅಧಿಕಾರಿ), Land Surveyor, GPSTR, KAR TET, HSTR, CTET, SSC, RRB (Railway), RRB NTPC, Bank, IBPS, SBI, Gourp-C, KPSC, KEA, UPSC, General Studies Foundation Course, General Studies Master Course, RRB, SSC and Bank Master Course, ಇನ್ನು ಮುಂತಾದವು. ಕಾಕಡೆ ಕರಿಯರ ಅಕಾಡೆಮಿಯ ‘KCA Guru’ Channel ಮತ್ತು Account ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿರಿ

Gallery

Kakade Career Academy (KCA) was established in 1996 by Mr. Ravi Shankar Kakade in Dharwad. As one of the oldest and most experienced competitive exam coaching centers in Karnataka, KCA offers both online and classroom coaching for a wide range of competitive exams. Known for producing excellent results, thousands of students trained at KCA are now working in various state and central government positions.

To cater to the evolving needs of students, KCA provides online coaching through the KCA Guru App. This app offers online classes and tests for upcoming exams including IAS, KAS, PSI, PC, FDA, SDA, PDO, GPSTR, KAR TET, HSTR, Village Accountant, SSC, Railway, Bank, IBPS, SBI, Group-C, KPSC, KEA, and UPSC.

Years of experience
0
Successful Students
0 +
University Collaboration
0

Prepare for Village Accountant Exams with Kakade Career Academy

Are you aspiring to become a Village Accountant in Karnataka? At Kakade Career Academy, we provide comprehensive coaching and resources to help you succeed in the Village Accountant exams. With our expert guidance, you’ll be well-prepared to secure a rewarding position as a Village Accountant or Village Administrative Officer (VAO).

Why Choose Us

Experienced Faculty

Our faculty members are highly experienced and knowledgeable, with a deep understanding of the Village Accountant exam pattern and syllabus. They are dedicated to providing personalized guidance and support to each student.

Comprehensive Study Material

We offer well-structured study materials that cover the entire Village Accountant syllabus. Our materials are regularly updated to reflect the latest exam trends and requirements, ensuring that you have the most relevant and accurate information.

Interactive Classes

Our interactive classroom sessions are designed to engage and motivate students. We focus on building a strong foundation in key concepts, enhancing problem-solving skills, and improving overall exam performance.

Regular Mock Tests

Practice is crucial for success in competitive exams. We conduct regular mock tests that simulate the actual exam environment, helping you to develop effective time management strategies and identify areas for improvement.

Online Coaching

For added convenience, Kakade Career Academy offers online coaching through the KCA Guru App. This app provides access to online classes, practice tests, and study materials, allowing you to prepare for the Village Accountant exams anytime, anywhere.

Success Stories

Our track record of success speaks for itself. Many of our students have successfully cleared the Village Accountant exams and are now serving in various administrative roles across Karnataka. Join us and become a part of our growing family of achievers.

What is a Village Accountant?

A Village Accountant, also known as a Village Administrative Officer (VAO), is a key administrative position responsible for maintaining land records, collecting revenue, and ensuring the smooth functioning of village administration. The role requires a thorough understanding of local laws, administrative procedures, and effective communication skills.

Village Accountant Syllabus

The Village Accountant exam syllabus typically includes the following subjects:

  • General Knowledge
  • General English/Kannada
  • Arithmetic and Reasoning
  • Current Affairs
  • Karnataka History and Geography
  • Indian Constitution
  • Rural Development and Panchayat Raj

Join Kakade Career Academy Today!

Embark on your journey towards a successful career as a Village Accountant with Kakade Career Academy. Our proven methodologies, expert faculty, and student-centric approach make us the best choice for Village Accountant exam preparation.

Register Now

Open chat
KCA Guru
Hello 👋
Can we help you?
Call Now Button