Years of experience
Successful Students
University Collaborations
‘KCA Guru App’ ನ ಮಾತೃ ಸಂಸ್ಥೆ ಯಾದ ‘ಕಾಕಡೆ ಕರಿಯರ್ ಅಕಾಡೆಮಿ’ (KCA) ಯು 1996 ರಲ್ಲಿ ಶ್ರೀ ರವಿಶಂಕರ್ ಕಾಕಡೆ ಅವರಿಂದ ಧಾರವಾಡದಲ್ಲಿ ಪ್ರಾರಂಭವಾಯಿತು.
ಕರ್ನಾಟಕದಲ್ಲಿ ಅತ್ಯಂತ ಹಳೆಯ ಮತ್ತು ಅನುಭವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಲ್ಲಿ ಕಾಕಡೆ ಕರಿಯರ ಅಕಾಡೆಮಿ ಒಂದಾಗಿದ್ದು, ಕಾಕಡೆ ಕರಿಯರ್ ಅಕಾಡೆಮಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ Online ಮತ್ತು Classroom ತರಬೇತಿಯು ದೊರೆಯುತ್ತದೆ
KCA ಯು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಕ್ಕಾಗಿ ಹೆಸರಾಗಿದೆ. KCA ಯಲ್ಲಿ ತರಬೇತಿ ಪಡೆದು ಯಶಸ್ವಿಯಾದ ಸಾವಿರಾರು IAS, KAS, VAO, PDO, FDA, SDA, PC, PSI, GPSTR ಶಿಕ್ಷಕರು, PSTR ಶಿಕ್ಷಕರು, HSTR ಶಿಕ್ಷಕರು, ಬ್ಯಾಂಕ್‌ನಲ್ಲಿ ಕ್ಲರ್ಕ್‌ಗಳು ಮತ್ತು ಅಧಿಕಾರಿಗಳು, SSC, RRB (ರೈಲ್ವೆ), ಹೀಗೆ ಇನ್ನೂ ಅನೇಕ ಕರ್ನಾಟಕ ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
30 ವರ್ಷಗಳ ಪಾಠ ಮಾಡಿದ ಹಾಗೂ ಸ್ಪರ್ಧಾತ್ಮಕ ಪರಿೇಕ್ಷೆಗಳಿಗೆ ತರಬೇತಿ ನೀಡಿದ ಅನುಭವದೊಂದಿಗೆ ‘KCA Guru App’ ನಲ್ಲಿ Live ಮತ್ತು Recorded ತರಗತಿಗಳ, Mock ಟೆಸ್ಟ್ ಗಳ, Test Series ಗಳ, ಹಿಂದಿನ ವರ್ಷಗಳ ಪತ್ರಿಕೆಗಳ ಹಾಗು ನೋಟ್ಸ್ ಗಳ ಬೆಂಬಲದಿಂದ ಹಾಗೂ ನಿಮ್ಮಕಠಿಣ ಪರಿಶ್ರಮದಿಂದ ಪರೀಕ್ಷೆಯಲ್ಲಿ ಯಶಸ್ಸುಗಳಿಸಿ ಅಧಿಕಾರಿ ಆಗಿರಿ.
‘KCA Guru’ App ಅನ್ನು Google Play Store ನಿಂದ Download ಮಾಡಿಕೊಳ್ಳಲು ಮುಂದಿನ ಲಿಂಕ್ ಅನ್ನು ಕ್ಲಿಕ್ ಮಾಡಿರಿ : https://play.google.com/store/apps/details?id=co.diy7.mvxvp
ನಮ್ಮ ಮೊಬೈಲ್ ಸಂಖ್ಯೆ : 9916059304 ಮತ್ತು 9916059306
Years of experience
Successful Students
University Collaborations
KCA Guru is an online platform (and App) for competitive exam coaching in both Kannada and English medium. It belongs to Kakade Career Academy (KCA), which was founded in 1996 by Sri Ravishankar Kakade in Dharwad, Karnataka.
The KCA Guru App provides: live classes, recorded video classes, regular online mock tests with explanation classes, discussion of previous question-papers & tests, current affairs & static GK classes.
ಮೊದಲನೇ ಮಹಡಿ, ಕೃಷ್ಣ ಮ್ಯಾನ್ಷನ್
ಹೆಡ್ ಪೋಸ್ಟ್ ಆಫೀಸ್ ನಿಂದ ಹಿಂದಿ ಪ್ರಚಾರ ಸಭಾ ರಸ್ತೆ, UB ಹಿಲ್ಸ್
ಧಾರವಾಡ – 580001
Mobile : 9916058304 ಮತ್ತು 9916058306