KCA Guru


ಸ್ಥಾಪನೆ - 1996

'Village Accountant' Online ತರಗತಿಗೆ ಪ್ರವೇಶ ಪಡೆಯಲು
KCA Guru App download ಅನ್ನು ಮಾಡಿಕೊಳ್ಳಿರಿ

Syllabus of Village Accountant Exam

Paper - 1 : 100 Marks

  1. ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನದ ವಿಷಯಗಳು
  2. ದೈನಂದಿನ ಗ್ರಹಿಕೆಯ ವಿಷಯಗಳು
  3. ಭಾರತದ ಸಂವಿಧಾನದ ಸ್ಥೂಲ ನೋಟದ ವಿಷಯಗಳು
  4. ವಿಶೇಷವಾಗಿ ಕರ್ನಾಟಕಕ್ಕೆ ಸಂಬಂಧಿಸಿದ ಭಾರತದ ಇತಿಹಾಸ
  5. ಕರ್ನಾಟಕಕ್ಕೆ ಸಂಬಂಧಿಸಿ ದಂತೆ ಭಾರತದ ಭೂಗೋಳ ವಿಷಯಗಳು
  6. ರಾಜ್ಯ ಮತ್ತು ಪ್ರಾದೇಶಿಕ ಆಡಳಿತ ಕುರಿತ ವಿಷಯಗಳು
  7. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳಿಗೆ ಸಂಬಂಧಿಸಿದ ಉಪಕ್ರಮಗಳನ್ನು ಒಳಗೊಂಡಂತೆ ಕರ್ನಾಟಕ ಆರ್ಥಿಕತೆಯ ಅಭಿವೃದ್ಧಿ ಕುರಿತ ವಿಷಯಗಳು
  8. ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು

Paper - 2 : 100 Marks

  1. ಸಾಮಾನ್ಯ ಕನ್ನಡ
  2. ಸಾಮಾನ್ಯ ಇಂಗ್ಲಿಷ್ ಮತ್ತು
  3. ಕಂಪ್ಯೂಟರ್ ಜ್ಞಾನ
Open chat
KCA Guru
Hello 👋
Can we help you?
Call Now Button