KCA Guru

KCA Guru App ನಲ್ಲಿ Online ತರಗತಿಯ ವೈಶಿಷ್ಟ್ಯಗಳು

Live ಮತ್ತು Recorded ತರಗತಿಗಳು

ಪರೀಕ್ಷೆಯ ಪಠ್ಯಕ್ರಮ (Syllabus)ದ ಪ್ರಕಾರ ಪ್ರತಿನಿತ್ಯ Live ತರಗತಿಗಳು ಮತ್ತು Recorded Video ತರಗತಿಗಳು.

Previous Question Papers

ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳ Test, ಚರ್ಚೆ, ವಿವರಣಾತ್ಮಕ ತರಗತಿಗಳು

Current Affairs ಮತ್ತು Static GK

ಪ್ರಚಲಿತ ಘಟನೆಗಳು ಮತ್ತು Static GK ತರಗತಿಗಳು

ಅನುಭವಿ ಉಪನ್ಯಾಸಕರು

ನಮ್ಮ ತಂಡವು ಅನುಭವಿ ಉಪನ್ಯಾಸಕರು  ಹಾಗೂ ವಿಷಯ ತಜ್ಞರನ್ನು ಒಳಗೊಂಡಿದ್ದು, ನಿಮ್ಮ exam preparation ನಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತಾರೆ

Online Tests

ಪರೀಕ್ಷೆಯ ಪಠ್ಯಕ್ರಮ (Syllabus)ದ ಪ್ರಕಾರ ನಿರಂತರ Online Test ಗಳು, Chapter wise ಮತ್ತು Weekly ಮಾದರಿ ಪರೀಕ್ಷೆಗಳು, Practice Testಗಳು ಮತು Mock Test ಗಳು . ಇವುಗಳ ವಿವರಣಾತ್ಮಕ ತರಗತಿಗಳು

(Online Mock Test in Kannada)

Support

Doubt Clearance ತರಗತಿಗಳು, Question and Answer ತರಗತಿಗಳು, Motivational ತರಗತಿಗಳು, Success Tips ಮತ್ತು Tricks ತರಗತಿಗಳು. Best Coaching

Course ನ ಅವಧಿ

Live ಮತ್ತು Recorded Video ತರಗತಿಗಳು, Online Test ಗಳು ನಿಮ್ಮ ಪರೀಕ್ಷೆ ಮುಗಿಯುವವರೆಗೂ ಲಭ್ಯವಿರುತ್ತವೆ.

ಕನ್ನಡ ಮಾಧ್ಯಮ

Online ಕೋರ್ಸ್ ಕನ್ನಡ ಮಾಧ್ಯಮದಲ್ಲಿರುತ್ತದೆ. Online Learning in Kannada (Online Coaching in Kannada) (Information in Kannada)

K TET ಪರೀಕ್ಷೆಯ ಪಠ್ಯಕ್ರಮ (Syllabus)
ಪತ್ರಿಕೆ-1 : 1 ರಿಂದ 5ನೇ ತರಗತಿ ಬೋಧಿಸಲ್ಪಡುವ ಶಿಕ್ಷಕರಿಗಾಗಿ
(150 ಅಂಕಗಳು : ಅವಧಿ 150 ನಿಮಿಷಗಳು)
  • ಭಾಷೆ – 1 (ಕನ್ನಡ
  • ಭಾಷೆ – 2 (ಇಂಗ್ಲಿಷ್
  • ಶಿಶು ವಿಕಸನ ಹಾಗೂ ಬೋಧನಾ ಕ್ರಮ 
  • ಗಣಿತ ಮತ್ತು ವಿಜ್ಞಾನ 
  • ಸಮಾಜ ಪಾಠಗಳು / ಸಮಾಜ ವಿಜ್ಞಾನ
ಪತ್ರಿಕೆ-2 : 6 ರಿಂದ 8ನೇ ತರಗತಿ ಬೋಧಿಸಲ್ಪಡುವ ಶಿಕ್ಷಕರಿಗಾಗಿ
(150 ಅಂಕಗಳು : ಅವಧಿ 150 ನಿಮಿಷಗಳು)
  • ಭಾಷೆ – 1 (ಕನ್ನಡ
  • ಭಾಷೆ – 2 (ಇಂಗ್ಲಿಷ್
  • ಶಿಶು ವಿಕಸನ ಹಾಗೂ ಬೋಧನಾ ಕ್ರಮ 
  • ಗಣಿತ ಮತ್ತು ವಿಜ್ಞಾನ (ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗಾಗಿ)
  • ಸಮಾಜ ಪಾಠಗಳು / ಸಮಾಜ ವಿಜ್ಞಾನ (ಸಮಾಜ ವಿಜ್ಞಾನ ಶಿಕ್ಷಕರಿಗಾಗಿ)

Apply For K TET

ನಮ್ಮ ಬಗ್ಗೆ

ಕಾಕಡೆ ಕರಿಯರ್ ಅಕಾಡೆಮಿಯು (KCA) 1996 ರಲ್ಲಿ ಶ್ರೀ ರವಿಶಂಕರ ಕಾಕಡೆ ಯವರಿಂದ ಧಾರವಾಡದಲ್ಲಿ ಪ್ರಾರಂಭವಾಯಿತು.

ಕರ್ನಾಟಕದಲ್ಲಿ ಅತ್ಯಂತ ಹಳೆಯ ಮತ್ತು ಅನುಭವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಲ್ಲಿ ಕಾಕಡೆ ಕರಿಯರ ಅಕಾಡೆಮಿಯು ಒಂದಾಗಿದ್ದು KCA ಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ Online ಮತ್ತು Classroom ತರಬೇತಿಯು ದೊರೆಯುತ್ತದೆ

KCAಯು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಕ್ಕಾಗಿ ಹೆಸರಾಗಿದೆ. KCA ಯಲ್ಲಿ ತರಬೇತಿ ಪಡೆದ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

‘KCA Guru’ App ನ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ KCA ಯು Online ತರಬೇತಿಯನ್ನು (Online Classes) ಒದಗಿಸುತ್ತಿದೆ. ‘KCA Guru’ App ನಲ್ಲಿ Government job ಗಾಗಿ, ಈ ಮುಂದಿನ ಪರೀಕ್ಷೆಗಳಿಗೆ Online ತರಗತಿಗಳು ಮತ್ತು Mock Test ಗಳು ಲಭ್ಯವಿವೆ. IAS, KAS, PSI, PC, FDA, SDA, Village Accountant (ಗ್ರಾಮ ಲೆಕ್ಕಾಧಿಕಾರಿ / ಗ್ರಾಮ ಲೆಕ್ಕಿಗ), PDO (Panchayat Development Officer – ಪಂಚಾಯತ್ ಅಭಿವೃದ್ಧಿ ಅಧಿಕಾರಿ), Land Surveyor, GPSTR, KAR TET, HSTR, CTET, SSC, RRB (Railway), RRB NTPC, Bank, IBPS, SBI, Gourp-C, KPSC, KEA, UPSC, General Studies Foundation Course, General Studies Master Course, RRB, SSC and Bank Master Course, ಇನ್ನು ಮುಂತಾದವು.

ಕಾಕಡೆ ಕರಿಯರ ಅಕಾಡೆಮಿಯ ‘KCA Guru’ Channel ಮತ್ತು Account ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿರಿ

Gallery

Open chat
Hello 👋
Can we help you?
Call Now Button