- ‘KCA Guru’ App ನಲ್ಲಿ ‘KAR TET ಪತ್ರಿಕೆ-1 ಮತ್ತು ಪತ್ರಿಕೆ-2 (ಗಣಿತ ಮತ್ತು ವಿಜ್ಞಾನ ಶಿಕ್ಷಕರು ಹಾಗೂ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ)’ ಪರೀಕ್ಷೆಯ Online ತರಗತಿಗಳು ಪ್ರಾರಂಭವಾಗಿದೆ.
- ‘KCA Guru’ App ನಲ್ಲಿ KTET ಪತ್ರಿಕೆ-1 ರ ಪಠ್ಯಕ್ರಮ (Syllabus) ದ ಪ್ರಕಾರ (1) ಭಾಷೆ – 1 (ಕನ್ನಡ) (2) ಭಾಷೆ – 2 (ಇಂಗ್ಲಿಷ್) (3) ಶಿಶು ವಿಕಸನ ಹಾಗೂ ಬೋಧನಾ ಕ್ರಮ (4) ಗಣಿತ ಮತ್ತು (5) ಪರಿಸರ ಅಧ್ಯಯನ ಹಾಗು ಪತ್ರಿಕೆ-2 ರ ಪಠ್ಯಕ್ರಮ (Syllabus) ದ (1) ಭಾಷೆ – 1 (ಕನ್ನಡ) (2) ಭಾಷೆ – 2 (ಇಂಗ್ಲಿಷ್) (3) ಶಿಶು ವಿಕಸನ ಹಾಗೂ ಬೋಧನಾ ಕ್ರಮ (4) ಗಣಿತ ಮತ್ತು ವಿಜ್ಞಾನ (ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗಾಗಿ) ಹಾಗು ಸಮಾಜ ಪಾಠಗಳು (ಸಮಾಜ ವಿಜ್ಞಾನ ಶಿಕ್ಷಕರಿಗಾಗಿ) ವಿಷಯ (Subject) ಗಳನ್ನು ವಿಷಯ ಪರಿಣಿತ ಶಿಕ್ಷಕರು Online ತರಗತಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಬೋಧಿಸುತ್ತಾರೆ 3. ನೋಟಿಫಿಕೇಶನ್ ಆದ ನಂತರ ಪ್ರತಿದಿನ Live ತರಗತಿಗಳು ಪ್ರಾರಂಭವಾಗುತ್ತವೆ.
- ಈ Online ಕೋರ್ಸ್ ನಲ್ಲಿ Recorded Video ತರಗತಿಗಳು, Notes ಹಾಗೂ Online Mock ಟೆಸ್ಟ್ ಗಳು ಇರುತ್ತವೆ.
- App ನ ಮೇಲ್ಭಾಗದಲ್ಲಿರುವ ‘Purchased Courses’ ನಲ್ಲಿ ಅಥವಾ App ನ ಕೆಳಭಾಗದಲ್ಲಿರುವ Store ನಲ್ಲಿ ‘Purchased Courses’ ನಲ್ಲಿ ನೀವು ಪ್ರವೇಶ ಪಡೆದ ಕೋರ್ಸ್ ಅನ್ನು ಒತ್ತಿದಾಗ, ಕಾಣುವ screen ನ ಮೇಲ್ಭಾಗದಲ್ಲಿರುವ ‘Content’ button ಒತ್ತಿದಾಗ ನಿಮಗೆ ಎಲ್ಲಾ Recorded ತರಗತಿಗಳು, Notes ಹಾಗೂ Mock Testಗಳು ಲಭ್ಯವಾಗುತ್ತವೆ. ತರಗತಿಗಳ ಈ Recorded Video ಗಳನ್ನು ವಿದ್ಯಾರ್ಥಿಗಳು ತಮ್ಮ ಅನುಕೂಲಾನುಸಾರ ಎಷ್ಟು ಸಾರಿ ಬೇಕಾದರೂ ವೀಕ್ಷಿಸಬಹುದು
- KTET – 2026 (ಪತ್ರಿಕೆ-1 ಮತ್ತು ಪತ್ರಿಕೆ-2) ಪರೀಕ್ಷೆಯ ರೂ. 2,499 ರ ಸಂಪೂರ್ಣ Online ಕೋರ್ಸ್ ಅನ್ನು ರಿಯಾಯಿತಿ ಶುಲ್ಕ ಕೇವಲ ರೂ. 1,800ಕ್ಕೆ ಪಡೆಯಿರಿ.
- ‘KCA Guru’ App ನ Online ಕೋರ್ಸ್ ಗೆ ಪ್ರವೇಶ ಪಡೆಯಲು App ನಲ್ಲಿ ಕೆಳಗೆ ಕಾಣುವ ‘Store’ ಅನ್ನು ಕ್ಲಿಕ್ ಮಾಡಿ. ನಂತರ ತೆರೆದುಕೊಳ್ಳುವ Store ನಲ್ಲಿ ನಿಮಗೆ ಬೇಕಾದ Online ಕೋರ್ಸ್ ಅನ್ನು ಒತ್ತಿರಿ. ನಂತರ screen ನ ಕೆಳಭಾಗದಲ್ಲಿ ಕಾಣುವ “Buy Now” button ಅನ್ನು ಒತ್ತಿ, Online ನಲ್ಲಿ ಶುಲ್ಕ ಪಾವತಿಸಿ, ಕೋರ್ಸ್ ಗೆ ಇಂದೇ ಪ್ರವೇಶ ಪಡೆಯಿರಿ
- ನಮ್ಮ ವೆಬ್ ಸೈಟ್ www.kcaguru.com ಅನ್ನು ವೀಕ್ಷಿಸಿರಿ
- ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ. ಮೊಬೈಲ್ : 9916058304
- ನಮ್ಮ YouTube channel, Instagram Account ಮತ್ತು Facebook Page ಗಳಲ್ಲಿ “KCA Guru” ಅನ್ನು ವೀಕ್ಷಿಸಿರಿ
- ನಮ್ಮ Telegram channel “KCA Guru” ಅನ್ನು ಸೇರಿರಿ
Read more