- 1. ‘KCA Guru’ App ನಲ್ಲಿ ‘ಭೂಮಾಪಕರು (Land Surveyor) : ಪತ್ರಿಕೆ-1 ಮತ್ತು ಪತ್ರಿಕೆ-2′ ಪರೀಕ್ಷೆಯ Online ತರಗತಿಗಳು ಪ್ರಾರಂಭವಾಗಿದೆ
- 2. ಭೂಮಾಪಕರು (Land Surveyor) : ಪತ್ರಿಕೆ-1 ಮತ್ತು ಪತ್ರಿಕೆ-2 ಪರೀಕ್ಷೆಯ ಯ ಪತ್ರಿಕೆ-1 (ಸಾಮಾನ್ಯ ಪತ್ರಿಕೆ, GS) ರ ಪಠ್ಯಕ್ರಮ (Syllabus) ದ ಪ್ರಕಾರ ಸಾಮಾನ್ಯ ಅಧ್ಯಯನ (General Studies) ದ ವಿಷಯ (Subjects) ಗಳನ್ನು ಹಾಗೂ ಪತ್ರಿಕೆ-2 (ನಿರ್ಧಿಷ್ಠ ಪತ್ರಿಕೆ) ರ ಪಠ್ಯಕ್ರಮ (Syllabus) ದ ಪ್ರಕಾರ Mathematics (Arithmetic, Algebra, Geometry), Physics ಮತ್ತು Geography ವಿಷಯ (Subjects) ಗಳನ್ನು ವಿಷಯ ಪರಿಣಿತ ಶಿಕ್ಷಕರು Online ತರಗತಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಬೋಧಿಸುತ್ತಾರೆ
- 3. ನೋಟಿಫಿಕೇಶನ್ ಆದ ನಂತರ ಪ್ರತಿದಿನ Live ತರಗತಿಗಳು ಪ್ರಾರಂಭವಾಗುತ್ತವೆ. 3. ಈ Online ಕೋರ್ಸ್ ನಲ್ಲಿ Recorded Video ತರಗತಿಗಳು, Notes ಹಾಗೂ Online Mock ಟೆಸ್ಟ್ ಗಳು ಇರುತ್ತವೆ.
- 4. App ನ ಮೇಲ್ಭಾಗದಲ್ಲಿರುವ ‘Purchased Courses’ ನಲ್ಲಿ ಅಥವಾ App ನ ಕೆಳಭಾಗದಲ್ಲಿರುವ Store ನಲ್ಲಿ ‘Purchased Courses’ ನಲ್ಲಿ ನೀವು ಪ್ರವೇಶ ಪಡೆದ ಕೋರ್ಸ್ ಅನ್ನು ಒತ್ತಿದಾಗ, ಕಾಣುವ screen ನ ಮೇಲ್ಭಾಗದಲ್ಲಿರುವ ‘Content’ button ಒತ್ತಿದಾಗ ನಿಮಗೆ ಎಲ್ಲಾ Recorded ತರಗತಿಗಳು, Notes ಹಾಗೂ Mock Testಗಳು ಲಭ್ಯವಾಗುತ್ತವೆ. ತರಗತಿಗಳ ಈ Recorded Video ಗಳನ್ನು ವಿದ್ಯಾರ್ಥಿಗಳು ತಮ್ಮ ಅನುಕೂಲಾನುಸಾರ ಎಷ್ಟು ಸಾರಿ ಬೇಕಾದರೂ ವೀಕ್ಷಿಸಬಹುದು
- 5. Land Surveyor – 2026 (ಪತ್ರಿಕೆ-1 ಮತ್ತು ಪತ್ರಿಕೆ-2) ಪರೀಕ್ಷೆಯ ರೂ. 2,199 ರ ಸಂಪೂರ್ಣ Online ಕೋರ್ಸ್ ಅನ್ನು ರಿಯಾಯಿತಿ ಶುಲ್ಕ ಕೇವಲ ರೂ. 1,499 ಕ್ಕೆ ಪಡೆಯಿರಿ.
- 6. ‘KCA Guru’ App ನ Online ಕೋರ್ಸ್ ಗೆ ಪ್ರವೇಶ ಪಡೆಯಲು App ನಲ್ಲಿ ಕೆಳಗೆ ಕಾಣುವ ‘Store’ ಅನ್ನು ಕ್ಲಿಕ್ ಮಾಡಿ. ನಂತರ ತೆರೆದುಕೊಳ್ಳುವ Store ನಲ್ಲಿ ನಿಮಗೆ ಬೇಕಾದ Online ಕೋರ್ಸ್ ಅನ್ನು ಒತ್ತಿರಿ. ನಂತರ screen ನ ಕೆಳಭಾಗದಲ್ಲಿ ಕಾಣುವ “Buy Now” button ಅನ್ನು ಒತ್ತಿ, Online ನಲ್ಲಿ ಶುಲ್ಕ ಪಾವತಿಸಿ, ಕೋರ್ಸ್ ಗೆ ಇಂದೇ ಪ್ರವೇಶ ಪಡೆಯಿರಿ
- 7. ನಮ್ಮ ವೆಬ್ ಸೈಟ್ www.kcaguru.com ಅನ್ನು ವೀಕ್ಷಿಸಿರಿ
- 8. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ. ಮೊಬೈಲ್ : 9916058304
- 9. ನಮ್ಮ YouTube channel, Instagram Account ಮತ್ತು Facebook Page ಗಳಲ್ಲಿ “KCA Guru” ಅನ್ನು ವೀಕ್ಷಿಸಿರಿ
- 10. ನಮ್ಮ Telegram channel “KCA Guru” ಅನ್ನು ಸೇರಿರಿ
Read more