- ‘KCA Guru’ App ನಲ್ಲಿ ‘PC (ಪೊಲೀಸ್ ಕಾನ್ಸ್ ಟೇಬಲ್)’ ಪರೀಕ್ಷೆಯ Online ತರಗತಿಗಳು ಪ್ರಾರಂಭವಾಗಿದೆ
- ‘PC (ಪೊಲೀಸ್ ಕಾನ್ಸ್ ಟೇಬಲ್)’ ಪರೀಕ್ಷೆಯ ಪಠ್ಯಕ್ರಮ (Syllabus) ದ ಪ್ರಕಾರ ಸಾಮಾನ್ಯ ಅಧ್ಯಯನ (General Studies) ಕ್ಕೆ ಸಂಬಂಧಪಟ್ಟಂತೆ ಪ್ರಚಲಿತ ಘಟನೆಗಳು (Current Affairs), Static GK, ಮಾನಸಿಕ ಸಾಮರ್ಥ್ಯ (Mental Ability), ಇತಿಹಾಸ, ಭಾರತದ ಸಂವಿಧಾನ, ಭೂಗೋಳ, ವಿಜ್ಞಾನ ಮತ್ತು ತಂತ್ರಜ್ಞಾನ, ನೀತಿ ಶಿಕ್ಷಣ, ಇತ್ಯಾದಿ ವಿಷಯ (Subjects) ಗಳನ್ನು ವಿಷಯ ಪರಿಣಿತ ಶಿಕ್ಷಕರು Online ತರಗತಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಬೋಧಿಸುತ್ತಾರೆ
- ಈ Online ಕೋರ್ಸ್ ನಲ್ಲಿ Live ತರಗತಿಗಳು, Recorded Video ತರಗತಿಗಳು, ನೋಟ್ಸ್, Online Mock ಟೆಸ್ಟ್ ಗಳು ಹಾಗೂ ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ ಟೆಸ್ಟ್ ಗಳು ಇರುತ್ತವೆ
- App ನಲ್ಲಿ ಮೇಲ್ಭಾಗದಲ್ಲಿರುವ ‘Purchased Courses’ ನಲ್ಲಿ ಅಥವಾ App ನಲ್ಲಿ ಕೆಳಭಾಗದಲ್ಲಿರುವ Store ನಲ್ಲಿ ‘Purchased Courses’ ನಲ್ಲಿ ನೀವು ಪ್ರವೇಶ ಪಡೆದ ಕೋರ್ಸ್ ಅನ್ನು ಒತ್ತಿದಾಗ, ಕಾಣುವ screen ನ ಮೇಲ್ಭಾಗದಲ್ಲಿರುವ ‘Content’ ಹಾಗು ‘Live Classes’ button ಒತ್ತಿದಾಗ ನಿಮಗೆ ಎಲ್ಲಾ Recorded ಮತ್ತು Live ತರಗತಿಗಳು ಲಭ್ಯವಾಗುತ್ತವೆ. ತರಗತಿಗಳ ಈ Video ಗಳನ್ನು ವಿದ್ಯಾರ್ಥಿಗಳು ತಮ್ಮ ಅನುಕೂಲಾನುಸಾರ ಎಷ್ಟು ಸಾರಿ ಬೇಕಾದರೂ ವೀಕ್ಷಿಸಬಹುದು.
- Live ತರಗತಿಗಳ Notification ನಿಮ್ಮ App ನಲ್ಲಿ ಬರುತ್ತದೆ. App ನ Home screen ನಲ್ಲಿ ಕಾಣುವ ‘Join Class’ button ಅನ್ನು ಒತ್ತುವುದರ ಮೂಲಕ Live class join ಆಗಿರಿ
- ಆಯಾ ದಿನದ Live ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದವರಿಗೆ Recorded ತರಗತಿಗಳು ಲಭ್ಯವಿರುತ್ತವೆ.
- Live Online ತರಗತಿಗಳು ಮುಗಿದ ನಂತರ Live ತರಗತಿಯ Recorded Video ಅನ್ನು App ನಲ್ಲಿ ‘Content’ ವಿಭಾಗದಲ್ಲಿ ಹಾಕಲಾಗುವುದು
- KCAಯ 30ನೇ ವರ್ಷದ ಯಶಸ್ವಿ ಪಯಣದ ಪ್ರಯುಕ್ತ, ಕಾಕಡೆ ಕರಿಯರ್ ಅಕಾಡೆಮಿಯ ‘KCA Guru’ App ನಲ್ಲಿ PC (ಪೊಲೀಸ್ ಕಾನ್ಸ್ ಟೇಬಲ್) ಪರೀಕ್ಷೆಯ ರೂ. 1,499 ರ ಸಂಪೂರ್ಣ Online ಕೋರ್ಸ್ ಅನ್ನು ರಿಯಾಯಿತಿ ಶುಲ್ಕ ಕೇವಲ ರೂ. 999 ಕ್ಕೆ ಪಡೆಯಿರಿ. ಈ ಸೀಮಿತ ಅವಧಿಯ Offer ಅನ್ನು ಇಂದೇ ಸದುಪಯೋಗಪಡಿಸಿಕೊಳ್ಳಿ. Hurry Up.
- ವಾರದಲ್ಲಿ ಒಂದು ದಿನ ತರಗತಿಗಳಿಗೆ ರಜೆ ಇರುತ್ತದೆ.
- ನಮ್ಮ ವೆಬ್ ಸೈಟ್ www.kcaguru.com ಅನ್ನು ವೀಕ್ಷಿಸಿರಿ
- ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ. ಮೊಬೈಲ್ : 9916058304
- ನಮ್ಮ YouTube channel, Instagram Account ಮತ್ತು Facebook Page ಗಳಲ್ಲಿ “KCA Guru” ಅನ್ನು ವೀಕ್ಷಿಸಿರಿ
- ನಮ್ಮ Telegram channel “KCA Guru” ಅನ್ನು ಸೇರಿರಿ
Read more