- ‘KCA Guru’ App ನಲ್ಲಿ ‘PDO (ಪಂಚಾಯತ್ ಅಭಿವೃದ್ಧಿ ಅಧಿಕಾರಿ) : ಪತ್ರಿಕೆ-1 ಮತ್ತು ಪತ್ರಿಕೆ-2′ Online ತರಗತಿಗಳು ಪ್ರಾರಂಭವಾಗಿದೆ
- ‘KCA Guru’ App ನಲ್ಲಿ ‘PDO (ಪಂಚಾಯತ್ ಅಭಿವೃದ್ಧಿ ಅಧಿಕಾರಿ) : ಪತ್ರಿಕೆ-1 ಮತ್ತು ಪತ್ರಿಕೆ-2’ ಪರೀಕ್ಷೆಯ ಪತ್ರಿಕೆ-1 ರ ಪಠ್ಯಕ್ರಮ (Syllabus) ದ ಪ್ರಕಾರ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಷಯಗಳ ಸಾಮಾನ್ಯ ಜ್ಞಾನ, ಸಾಮಾನ್ಯ ವಿಜ್ಞಾನ ವಿಷಯಗಳು, ಭೂಗೋಳಶಾಸ್ತ್ರ ವಿಷಯಗಳು, ಸಮಾಜ ವಿಜ್ಞಾನ ವಿಷಯಗಳು, ಭಾರತೀಯ ಸಮಾಜ ಮತ್ತು ಅದರ ಬೆಳವಣಿಗೆಗಳ ಇತಿಹಾಸದ ವಿಷಯಗಳು, ಭಾರತದ ಮತ್ತು ಕರ್ನಾಟಕದ ಇತಿಹಾಸ, ಭಾರತದ ಸಂವಿಧಾನ ಮತ್ತು ಸಾರ್ವಜನಿಕ ಆಡಳಿತ, ಪ್ರಾಯೋಗಿಕ ಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯದ ವಿಷಯಗಳು, ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ವಿಷಯಗಳು, ಸ್ವತಂತ್ರ ನಂತರದಲ್ಲಿ ಕರ್ನಾಟಕದ ಭೂಸುಧಾರಣೆಗಳು ಮತ್ತು ಸಾಮಾಜಿಕ ಬದಲಾವಣೆಗಳ ವಿಷಯಗಳು, ಕರ್ನಾಟಕದ ಆರ್ಥಿಕ ವ್ಯವಸ್ಥೆ, ಅದರ ಸಾಮರ್ಥ್ಯ ಮತ್ತು ದೌರ್ಬಲ್ಯತೆ, ಪ್ರಸ್ತುತ ಸ್ಥಿತಿಗತಿ ಕುರಿತ ವಿಷಯಗಳು, ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್ ಸಮಸ್ಯೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳ ವಿಷಯಗಳು, ಕರ್ನಾಟಕ ಪರಿಣಾಮಕಾರಿ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಕುರಿತ ವಿಷಯಗಳು, ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು, ಭೌತಿಕ ಸಾಮರ್ಥ್ಯದ ವಿಷಯಗಳು ಹಾಗೂ ಪತ್ರಿಕೆ-2 ರ ಪಠ್ಯಕ್ರಮ (Syllabus) ದ ಪ್ರಕಾರ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ, ವಿಷಯಗಳನ್ನು Online ತರಗತಿಗಯಲ್ಲಿ ವಿಷಯ ಪರಿಣಿತ ಶಿಕ್ಷಕರು Online ತರಗತಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಬೋಧಿಸುತ್ತಾರೆ
- ಈ Online ಕೋರ್ಸ್ ನಲ್ಲಿ Live ತರಗತಿಗಳು, Recorded Video ತರಗತಿಗಳು ಹಾಗೂ Online Mock ಟೆಸ್ಟ್ ಗಳು ಇರುತ್ತವೆ
- App ನಲ್ಲಿ ಮೇಲ್ಭಾಗದಲ್ಲಿರುವ ‘Purchased Courses’ ನಲ್ಲಿ ಅಥವಾ App ನಲ್ಲಿ ಕೆಳಭಾಗದಲ್ಲಿರುವ Store ನಲ್ಲಿ ‘Purchased Courses’ ನಲ್ಲಿ ನೀವು ಪ್ರವೇಶ ಪಡೆದ ಕೋರ್ಸ್ ಅನ್ನು ಒತ್ತಿದಾಗ, ಕಾಣುವ screen ನ ಮೇಲ್ಭಾಗದಲ್ಲಿರುವ ‘Content’ ಹಾಗು ‘Live Classes’ button ಒತ್ತಿದಾಗ ನಿಮಗೆ ಎಲ್ಲಾ Recorded ಮತ್ತು Live ತರಗತಿಗಳು ಲಭ್ಯವಾಗುತ್ತವೆ. ಈ ಎಲ್ಲಾ ತರಗತಿಗಳು ಪರೀಕ್ಷೆಯ ಮುಗಿಯುವವರೆಗೂ ಲಭ್ಯವಿರುತ್ತವೆ. ತರಗತಿಗಳ ಈ Video ಗಳನ್ನು ವಿದ್ಯಾರ್ಥಿಗಳು ತಮ್ಮ ಅನುಕೂಲಾನುಸಾರ ಎಷ್ಟು ಸಾರಿ ಬೇಕಾದರೂ ಪರೀಕ್ಷೆಯ ಮುಗಿಯುವ ತನಕ ವೀಕ್ಷಿಸಬಹುದು
- Live ತರಗತಿಗಳ Notification ನಿಮ್ಮ App ನಲ್ಲಿ ಬರುತ್ತದೆ. App ನ Home screen ನಲ್ಲಿ ಕಾಣುವ ‘Join Class’ button ಅನ್ನು ಒತ್ತುವುದರ ಮೂಲಕ Live class join ಆಗಿರಿ
- Live Online ತರಗತಿಗಳು ಮುಗಿದ ನಂತರ Live ತರಗತಿಯ Recorded Video ಅನ್ನು App ನಲ್ಲಿ ‘Content’ ವಿಭಾಗದಲ್ಲಿ ಹಾಕಲಾಗುವುದು
- ವಾರದಲ್ಲಿ ಒಂದು ದಿನ ತರಗತಿಗಳಿಗೆ ರಜೆ ಇರುತ್ತದೆ.
- ‘PDO (ಪಂಚಾಯತ್ ಅಭಿವೃದ್ಧಿ ಅಧಿಕಾರಿ) : ಪತ್ರಿಕೆ-1 ಮತ್ತು ಪತ್ರಿಕೆ-2’ ಪರೀಕ್ಷೆಯ ರೂ. 2,199 ರ ಸಂಪೂರ್ಣ Online ಕೋರ್ಸ್ ಅನ್ನು ರಿಯಾಯಿತಿ ಶುಲ್ಕ ಕೇವಲ ರೂ. 1,499 ಕ್ಕೆ ಪಡೆಯಿರಿ.
- ನಮ್ಮ ವೆಬ್ ಸೈಟ್ www.kcaguru.com ಅನ್ನು ವೀಕ್ಷಿಸಿರಿ
- ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ. ಮೊಬೈಲ್ : 9916058304
- ನಮ್ಮ YouTube channel, Instagram Account ಮತ್ತು Facebook Page ಗಳಲ್ಲಿ “KCA Guru” ಅನ್ನು ವೀಕ್ಷಿಸಿರಿ 12. ನಮ್ಮ Telegram channel “KCA Guru” ಅನ್ನು ಸೇರಿರಿ
Read more