- ‘KCA Guru’ App ನಲ್ಲಿ ‘VAO (ಗ್ರಾಮ ಆಡಳಿತಾಧಿಕಾರಿ) (Village Administrative Officer) : ಪತ್ರಿಕೆ-1 ಮತ್ತು ಪತ್ರಿಕೆ-2 ಪರೀಕ್ಷೆಯ ಪತ್ರಿಕೆ-1 ರ ಪಠ್ಯಕ್ರಮ (Syllabus) ದ ಪ್ರಕಾರ (1) ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನದ ವಿಷಯಗಳು (2) ದೈನಂದಿನ ಗ್ರಹಿಕೆಯ ವಿಷಯಗಳು (3) ಭಾರತದ ಸಂವಿಧಾನದ ಸ್ಥೂಲ ನೋಟದ ವಿಷಯಗಳು (4) ವಿಶೇಷವಾಗಿ ಕರ್ನಾಟಕಕ್ಕೆ ಸಂಬಂಧಿಸಿದ ಭಾರತದ ಇತಿಹಾಸ (5) ಕರ್ನಾಟಕಕ್ಕೆ ಸಂಬಂಧಿಸಿ ದಂತೆ ಭಾರತದ ಭೂಗೋಳ ವಿಷಯಗಳು (6) ರಾಜ್ಯ ಮತ್ತು ಪ್ರಾದೇಶಿಕ ಆಡಳಿತ ಕುರಿತ ವಿಷಯಗಳು (7) ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳಿಗೆ ಸಂಬಂಧಿಸಿದ ಉಪಕ್ರಮಗಳನ್ನು ಒಳಗೊಂಡಂತೆ ಕರ್ನಾಟಕ ಆರ್ಥಿಕತೆಯ ಅಭಿವೃದ್ಧಿ ಕುರಿತ ವಿಷಯಗಳು (8) ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು ಹಾಗೂ ಪತ್ರಿಕೆ-2 ರ ಪಠ್ಯಕ್ರಮ (Syllabus) ದ ಪ್ರಕಾರ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ ವಿಷಯಗಳನ್ನು Online ತರಗತಿಗಯಲ್ಲಿ ವಿಷಯ ಪರಿಣಿತ ಶಿಕ್ಷಕರು ಕನ್ನಡ ಮಾಧ್ಯಮದಲ್ಲಿ ಬೋಧಿಸುತ್ತಾರೆ
- ನೋಟಿಫಿಕೇಶನ್ ಆದ ನಂತರ ಪ್ರತಿದಿನ Live ತರಗತಿಗಳು ಪ್ರಾರಂಭವಾಗುತ್ತವೆ.
- ಈ Online ಕೋರ್ಸ್ ನಲ್ಲಿ Recorded Video ತರಗತಿಗಳು, Notes ಹಾಗೂ Online Mock ಟೆಸ್ಟ್ ಗಳು ಇರುತ್ತವೆ.
- App ನ ಮೇಲ್ಭಾಗದಲ್ಲಿರುವ ‘Purchased Courses’ ನಲ್ಲಿ ಅಥವಾ App ನ ಕೆಳಭಾಗದಲ್ಲಿರುವ Store ನಲ್ಲಿ ‘Purchased Courses’ ನಲ್ಲಿ ನೀವು ಪ್ರವೇಶ ಪಡೆದ ಕೋರ್ಸ್ ಅನ್ನು ಒತ್ತಿದಾಗ, ಕಾಣುವ screen ನ ಮೇಲ್ಭಾಗದಲ್ಲಿರುವ ‘Content’ button ಒತ್ತಿದಾಗ ನಿಮಗೆ ಎಲ್ಲಾ Recorded ತರಗತಿಗಳು, Notes ಹಾಗೂ Mock Testಗಳು ಲಭ್ಯವಾಗುತ್ತವೆ. ತರಗತಿಗಳ ಈ Recorded Video ಗಳನ್ನು ವಿದ್ಯಾರ್ಥಿಗಳು ತಮ್ಮ ಅನುಕೂಲಾನುಸಾರ ಎಷ್ಟು ಸಾರಿ ಬೇಕಾದರೂ ವೀಕ್ಷಿಸಬಹುದು
- VAO (ಪತ್ರಿಕೆ-1 ಮತ್ತು ಪತ್ರಿಕೆ-2) ಪರೀಕ್ಷೆಯ ರೂ. 2,199 ರ ಸಂಪೂರ್ಣ Online ಕೋರ್ಸ್ ಅನ್ನು ರಿಯಾಯಿತಿ ಶುಲ್ಕ ಕೇವಲ ರೂ. 1,499 ಕ್ಕೆ ಪಡೆಯಿರಿ.
- ‘KCA Guru’ App ನ Online ಕೋರ್ಸ್ ಗೆ ಪ್ರವೇಶ ಪಡೆಯಲು App ನಲ್ಲಿ ಕೆಳಗೆ ಕಾಣುವ ‘Store’ ಅನ್ನು ಕ್ಲಿಕ್ ಮಾಡಿ. ನಂತರ ತೆರೆದುಕೊಳ್ಳುವ Store ನಲ್ಲಿ ನಿಮಗೆ ಬೇಕಾದ Online ಕೋರ್ಸ್ ಅನ್ನು ಒತ್ತಿರಿ. ನಂತರ screen ನ ಕೆಳಭಾಗದಲ್ಲಿ ಕಾಣುವ “Buy Now” button ಅನ್ನು ಒತ್ತಿ, Online ನಲ್ಲಿ ಶುಲ್ಕ ಪಾವತಿಸಿ, ಕೋರ್ಸ್ ಗೆ ಇಂದೇ ಪ್ರವೇಶ ಪಡೆಯಿರಿ
- ನಮ್ಮ ವೆಬ್ ಸೈಟ್ www.kcaguru.com ಅನ್ನು ವೀಕ್ಷಿಸಿರಿ
- ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ. ಮೊಬೈಲ್ : 9916058304
- ನಮ್ಮ YouTube channel, Instagram Account ಮತ್ತು Facebook Page ಗಳಲ್ಲಿ “KCA Guru” ಅನ್ನು ವೀಕ್ಷಿಸಿರಿ
- ನಮ್ಮ Telegram channel “KCA Guru” ಅನ್ನು ಸೇರಿರಿ
Read more