KCA Guru

KCA Guru App ನಲ್ಲಿ Online ತರಗತಿಯ ವೈಶಿಷ್ಟ್ಯಗಳು

Live ಮತ್ತು Recorded ತರಗತಿಗಳು

ಪರೀಕ್ಷೆಯ ಪಠ್ಯಕ್ರಮ (Syllabus)ದ ಪ್ರಕಾರ ಪ್ರತಿನಿತ್ಯ Live ತರಗತಿಗಳು ಮತ್ತು Recorded Video ತರಗತಿಗಳು.

Previous Question Papers

ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳ Test, ಚರ್ಚೆ, ವಿವರಣಾತ್ಮಕ ತರಗತಿಗಳು ಹಾಗೂ PDF

Current Affairs ಮತ್ತು Static GK

ಪ್ರಚಲಿತ ಘಟನೆಗಳು ಮತ್ತು Static GK ತರಗತಿಗಳು ಹಾಗೂ PDF

ಅನುಭವಿ ಉಪನ್ಯಾಸಕರು

ನಮ್ಮ ತಂಡವು ಅನುಭವಿ ಉಪನ್ಯಾಸಕರು  ಹಾಗೂ ವಿಷಯ ತಜ್ಞರನ್ನು ಒಳಗೊಂಡಿದ್ದು, ನಿಮ್ಮ exam preparation ನಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತಾರೆ

Online Tests

ಪರೀಕ್ಷೆಯ ಪಠ್ಯಕ್ರಮ (Syllabus)ದ ಪ್ರಕಾರ ನಿರಂತರ Online Test ಗಳು, Chapter wise ಮತ್ತು Weekly ಮಾದರಿ ಪರೀಕ್ಷೆಗಳು, Practice Testಗಳು ಮತು Mock Test ಗಳು. ಇವುಗಳ ವಿವರಣಾತ್ಮಕ ತರಗತಿಗಳು ಹಾಗೂ PDF

(Online Mock Test in Kannada)

Support

Doubt Clearance ತರಗತಿಗಳು, Question and Answer ತರಗತಿಗಳು, Motivational ತರಗತಿಗಳು, Success Tips ಮತ್ತು Tricks ತರಗತಿಗಳು. Best Coaching

Course ನ ಅವಧಿ

Live ಮತ್ತು Recorded Video ತರಗತಿಗಳು, Online Test ಗಳು ನಿಮ್ಮ ಪರೀಕ್ಷೆ ಮುಗಿಯುವವರೆಗೂ ಲಭ್ಯವಿರುತ್ತವೆ.

ಕನ್ನಡ ಮಾಧ್ಯಮ

Online ಕೋರ್ಸ್ ಕನ್ನಡ ಮಾಧ್ಯಮದಲ್ಲಿರುತ್ತದೆ. Online Learning in Kannada (Online Coaching in Kannada) (Information in Kannada)

PDO (ಪಂಚಾಯತ್ ಅಭಿವೃದ್ಧಿ ಅಧಿಕಾರಿ)ಪರೀಕ್ಷೆಯ ಪಠ್ಯಕ್ರಮ (Syllabus)

ಪತ್ರಿಕೆ-1 : 100 ಅಂಕಗಳು : ಅವಧಿ 90 ನಿಮಿಷಗಳು

  • ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಷಯಗಳ ಸಾಮಾನ್ಯ ಜ್ಞಾನ
  • ಸಾಮಾನ್ಯ ವಿಜ್ಞಾನ ವಿಷಯಗಳು
  • ಭೂಗೋಳಶಾಸ್ತ್ರ ವಿಷಯಗಳು
  • ಸಮಾಜ ವಿಜ್ಞಾನ ವಿಷಯಗಳು
  • ಭಾರತೀಯ ಸಮಾಜ ಮತ್ತು ಅದರ ಬೆಳವಣಿಗೆಗಳ ಇತಿಹಾಸದ ವಿಷಯಗಳು
  • ಭಾರತದ ಮತ್ತು ಕರ್ನಾಟಕದ ಇತಿಹಾಸ
  • ಭಾರತದ ಸಂವಿಧಾನ ಮತ್ತು ಸಾರ್ವಜನಿಕ ಆಡಳಿತ
  • ಪ್ರಾಯೋಗಿಕ ಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯದ ವಿಷಯಗಳು
  • ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ವಿಷಯಗಳು
  • ಸ್ವತಂತ್ರ ನಂತರದಲ್ಲಿ ಕರ್ನಾಟಕದ ಭೂಸುಧಾರಣೆಗಳು ಮತ್ತು ಸಾಮಾಜಿಕ ಬದಲಾವಣೆಗಳ ವಿಷಯಗಳು
  • ಕರ್ನಾಟಕದ ಆರ್ಥಿಕ ವ್ಯವಸ್ಥೆ, ಅದರ ಸಾಮರ್ಥ್ಯ ಮತ್ತು ದೌರ್ಬಲ್ಯತೆ, ಪ್ರಸ್ತುತ ಸ್ಥಿತಿಗತಿ ಕುರಿತ ವಿಷಯಗಳು
  • ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್ ಸಮಸ್ಯೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳ ವಿಷಯಗಳು
  • ಕರ್ನಾಟಕ ಪರಿಣಾಮಕಾರಿ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಕುರಿತ ವಿಷಯಗಳು,
  • ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು
  • ಬೌದ್ಧಿಕ ಸಾಮರ್ಥ್ಯದ ವಿಷಯಗಳು

ಪತ್ರಿಕೆ-2 : 100 ಅಂಕಗಳು : ಅವಧಿ 120 ನಿಮಿಷಗಳು

  • ಸಾಮಾನ್ಯ ಕನ್ನಡ
  • ಸಾಮಾನ್ಯ ಇಂಗ್ಲಿಷ್
  • ಕಂಪ್ಯೂಟರ್ ಜ್ಞಾನ

Apply For PDO

ಋಣಾತ್ಮಕ ಮೌಲ್ಯಮಾಪನ : ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದಾಂಶ (1/4) ದಷ್ಟು ಅಂಕಗಳನ್ನು ಕಳೆಯಲಾಗುವುದು

ನಮ್ಮ ಬಗ್ಗೆ

ಕಾಕಡೆ ಕರಿಯರ್ ಅಕಾಡೆಮಿಯು (KCA) 1996 ರಲ್ಲಿ ಶ್ರೀ ರವಿಶಂಕರ ಕಾಕಡೆ ಯವರಿಂದ ಧಾರವಾಡದಲ್ಲಿ ಪ್ರಾರಂಭವಾಯಿತು.

ಕರ್ನಾಟಕದಲ್ಲಿ ಅತ್ಯಂತ ಹಳೆಯ ಮತ್ತು ಅನುಭವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಲ್ಲಿ ಕಾಕಡೆ ಕರಿಯರ ಅಕಾಡೆಮಿಯು ಒಂದಾಗಿದ್ದು KCA ಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ Online ಮತ್ತು Classroom ತರಬೇತಿಯು ದೊರೆಯುತ್ತದೆ

KCAಯು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಕ್ಕಾಗಿ ಹೆಸರಾಗಿದೆ. KCA ಯಲ್ಲಿ ತರಬೇತಿ ಪಡೆದ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

‘KCA Guru’ App ನ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ KCA ಯು Online ತರಬೇತಿಯನ್ನು (Online Classes) ಒದಗಿಸುತ್ತಿದೆ. ‘KCA Guru’ App ನಲ್ಲಿ Government job ಗಾಗಿ, ಈ ಮುಂದಿನ ಪರೀಕ್ಷೆಗಳಿಗೆ Online ತರಗತಿಗಳು ಮತ್ತು Mock Test ಗಳು ಲಭ್ಯವಿವೆ. IAS, KAS, PSI, PC, FDA, SDA, Village Accountant (ಗ್ರಾಮ ಲೆಕ್ಕಾಧಿಕಾರಿ / ಗ್ರಾಮ ಲೆಕ್ಕಿಗ), PDO (Panchayat Development Officer – ಪಂಚಾಯತ್ ಅಭಿವೃದ್ಧಿ ಅಧಿಕಾರಿ), Land Surveyor, GPSTR, KAR TET, HSTR, CTET, SSC, RRB (Railway), RRB NTPC, Bank, IBPS, SBI, Gourp-C, KPSC, KEA, UPSC, General Studies Foundation Course, General Studies Master Course, RRB, SSC and Bank Master Course, ಇನ್ನು ಮುಂತಾದವು.

ಕಾಕಡೆ ಕರಿಯರ ಅಕಾಡೆಮಿಯ ‘KCA Guru’ Channel ಮತ್ತು Account ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿರಿ

Gallery

'Panchayat Development Officer ' Online ತರಗತಿಗೆ ಪ್ರವೇಶ ಪಡೆಯಲು
KCA Guru App download ಅನ್ನು ಮಾಡಿಕೊಳ್ಳಿರಿ

Kakade Career Academy (KCA) was established in 1996 by Mr. Ravi Shankar Kakade in Dharwad. As one of the oldest and most experienced competitive exam coaching centers in Karnataka, KCA offers both online and classroom coaching for a wide range of competitive exams. Known for producing excellent results, thousands of students trained at KCA are now working in various state and central government positions.

To cater to the evolving needs of students, KCA provides online coaching through the KCA Guru App. This app offers online classes and tests for upcoming exams including IAS, KAS, PSI, PC, FDA, SDA, PDO, GPSTR, KAR TET, HSTR, Village Accountant, SSC, Railway, Bank, IBPS, SBI, Group-C, KPSC, KEA, and UPSC.

Years of experience
0
Successful Students
0 +
University Collaboration
0

Excel in PDO and SDAA Exams with Kakade Career Academy

Are you aiming to become a Panchayat Development Officer (PDO) or a Second Division Accounts Assistant (SDAA) in Karnataka? Kakade Career Academy offers top-notch coaching and resources to help you achieve your career goals. Our expert guidance ensures that you are well-prepared to excel in these competitive exams.

Why Choose Us

Expert Faculty

Our faculty consists of experienced educators and professionals who have in-depth knowledge of the PDO and SDAA exam patterns and syllabi. They provide personalized mentorship and support to help you succeed.

Comprehensive Study Material

We provide well-structured study materials that comprehensively cover the PDO and SDAA syllabi. Our materials are updated regularly to reflect the latest exam trends, ensuring you have access to the most current information.

Interactive Classes

Our interactive classroom sessions are designed to make learning engaging and effective. We focus on building a strong foundation in key concepts, enhancing problem-solving skills, and improving overall exam performance.

Regular Mock Tests

Practice is essential for success in competitive exams. We conduct regular mock tests that simulate the actual exam environment, helping you develop effective time management strategies and identify areas for improvement.

Online Coaching

For added convenience, Kakade Career Academy offers online coaching through the KCA Guru App. This app provides access to online classes, practice tests, and study materials, allowing you to prepare for the PDO and SDAA exams anytime, anywhere.

Success Stories

Our track record of success speaks for itself. Many of our students have successfully cleared the PDO and SDAA exams and are now serving in various administrative roles across Karnataka. Join us and become a part of our growing family of achievers.

What is a Panchayat Development Officer (PDO)?

A Panchayat Development Officer (PDO) plays a crucial role in the development and administration of rural areas in Karnataka. The PDO is responsible for implementing government schemes, managing panchayat finances, and ensuring the overall development of the village.

PDO Syllabus

The PDO exam syllabus typically includes the following subjects:

  • General Knowledge
  • General English/Kannada
  • Rural Development and Panchayat Raj
  • Indian Constitution
  • Public Administration
  • General Science
  • Current Affairs

What is a Second Division Accounts Assistant (SDAA)?

A Second Division Accounts Assistant (SDAA) is responsible for maintaining financial records, assisting in budgeting and financial planning, and ensuring compliance with financial regulations. The role requires a strong understanding of accounting principles and financial management.

SDAA Syllabus

The SDAA exam syllabus typically includes the following subjects:

  • General Knowledge
  • General English/Kannada
  • Quantitative Aptitude
  • Reasoning Ability
  • Financial Accounting
  • Indian Constitution
  • Current Affairs

Join Kakade Career Academy Today!

Start your journey towards a successful career as a PDO or SDAA with Kakade Career Academy. Our proven methodologies, expert faculty, and student-centric approach make us the best choice for PDO and SDAA exam preparation.

Possible Syllabus of
PDO and SDAA Exam

Paper - 1 : 100 Marks

  1. General Studies, Current Affairs and Static GK

  2. Karnataka Economy

  3. Land reform in Karnataka

  4. Rural development and Panchayat Raj in Karnataka

  5. Science and Technology

Paper - 2 : 100 Marks

  1. General Kannada

  2. General English

  3. General Knowledge

Open chat
Hello 👋
Can we help you?
Call Now Button